Lyrics Gallery
Tuesday, October 16, 2012
Saavira Kiranava Chelli - Ball Pen
Click here for this lyrics in English font
ಸಾವಿರ ಕಿರಣವ ಚೆಲ್ಲಿ
ಭೂಮಿಯನು ಬೆಳಗೋ ನೇಸರ...
ನಿತ್ಯವೂ ಬೆಳಗೋ ರವಿಗೆ
ಒಂದಿನಿತು ಇಲ್ಲ ಏಕೆ ಬೇಸರ...
ನಿನ್ನ ಶ್ರದ್ದೆಯು ಬೇಕು ಮನಕೆ
ಹೊಸ ನಂಬಿಕೆ ಮೂಡಲಿ ಜಗಕೆ
ಮನಸಿದ್ದರೆ ಮಾರ್ಗ ಎಂಬುವ ಮಾತೆ ಕೊನೆವರೆಗೆ
ಓ ನೇಸರ ಬಡಿದೆಬ್ಬಿಸು ಗುರಿ ತೋರಿಸೂ ಗುರುವಾಗುನೀ...
ನೀ ಚೆಲ್ಲುವ ಬೆಳಕಲ್ಲಿಯೇ ಪಯಣ...
ಈ ದಾರಿಯು ಗುರಿಯ ಕಡೆಗೆ...
ಈ ಧೈರ್ಯವು ಜಯದ ಕಡೆಯೇ..
Movie: Ball Pen
Singer: Aditya Rao
Music: Manikanth Kadri
Lyrics: Raghava Dwarki
posted by lyricspool.com at 9:46 AM

0 Comments:
Post a Comment
<< Home